1.ದೀಕ್ಷಾಸ್ನಾನ ಸಂಸ್ಕಾರ
=============================
ಮಗುವಿಗೆ ದೀಕ್ಷಾಸ್ನಾನ ನೀಡುವ ಕ್ರಮ ಮಗುವನ್ನು ಸ್ವೀಕರಿಸುವ ವಿಧಿ
==========================================
While the faithful are singing a psalm or hymn suitable for the occasion, the celebrant Priest or Deacon, wearing an alb or surplice and stole, or even a cope, in a festive color, goes with the ministers to the door of the church, or to that part of the church where the parents and godparents are gathered with the child.
ಅಭಿವಂದನೆ
The celebrant greets those present, especially the parents and godparents, recalling briefly the joy with which the parents received their child as a gift from God, who is the source of all life and who now wishes to bestow his own life on him (her).
ಸಂವಾದ
The celebrant first asks the parents of the child:
ನಿಮ್ಮ ಮಗುವಿಗೆ ಏನೆಂದು ಹೆಸರಿಡುತ್ತೀರಿ? (ಏನೆಂದು ಹೆಸರಿಟ್ಟಿದ್ದೀರಿ)
Parents:
N. ಎಂದು ಹೆಸರಿಡುತ್ತೇವೆ (ಎಂದು ಹೆಸರಿಟ್ಟಿದ್ದೇವೆ)
Celebrant:
ದೇವರ ಧರ್ಮಸಭೆಯಿಂದ ನಿಮ್ಮ ಮಗು N. ಗಾಗಿ
ನೀವು ಕೋರುವುದೇನು?
Parents: ದೀಕ್ಷಾಸ್ನಾನ.
The celebrant may use other words in this dialogue. The first reply may be given by another person if, according to local custom, this person has the right to give the name.
In the second reply, the parents may use other words e.g., (ವಿಶ್ವಾಸ, ಕ್ರಿಸ್ತರ ಕೃಪಾವರ, ಧರ್ಮಸಭೆಯಲ್ಲಿ ಪ್ರವೇಶ, ನಿತ್ಯ ಜೀವ)
ತಂದೆತಾಯಿಯರಿಗೆ ಮತ್ತು ಅಧ್ಯಾತ್ಮಿಕ
ಫೋಷಕರಿಗೆ ಪ್ರಶ್ನಾವಳಿ
====================
Then the celebrant addresses the parents in these or similar words:
ತಂದೆತಾಯಿಯರೇ, ನಿಮ್ಮ ಮಗುವಿಗೆ ದೀಕ್ಷಾಸ್ನಾನವನ್ನು ಕೋರುವಾಗ ಅದನ್ನು ವಿಶ್ವಾಸದಲ್ಲಿ ಬೆಳೆಸುವ ಕರ್ತವ್ಯವನ್ನು ಕೈಗೊಳ್ಳುತ್ತಿರುವಿರಿ ಎಂಬುದನ್ನು ಅರಿತು ಕ್ರಿಸ್ತರು ಕಲಿಸಿದಂತೆ ಈ ಮಗು ದೇವರ ಆಜ್ಞೆಯನ್ನು ಪರಿಪಾಲಿಸುತ್ತಾ ಪ್ರಭುವನ್ನೂ ನೆರೆಹೆರೆಯವರನ್ನೂ ಪ್ರೀತಿಸುವಂತೆ ಮಾಡುವಿರಾ?
Parents: ಹೌದು, ಮಾಡುತ್ತೇವೆ.
Then turning to the godparents, the celebrant asks in these or similar words:
ಅಧ್ಯಾತ್ಮಿಕ ಪೋಷಕರೇ, ಈ ಕರ್ತವ್ಯವನ್ನು ನೆರವೇರಿಸಲು ಮಗುವಿನ ತಂದೆತಾಯಿಯರಿಗೆ ಸಹಾಯಮಾಡಲು ಸಿದ್ಧರಿರುವಿರಾ?
The godparents: ಹೌದು, ಸಿದ್ಧರಿದ್ದೇವೆ.
ಹಣೆಯ ಮೇಲೆ ಶಿಲುಬೆ ಗುರುತು
Then the celebrant continues, saying:
ಪ್ರಿಯ N,
ನಿನ್ನನ್ನು ದೇವರ ಧರ್ಮಸಭೆ
ಅತಿ ಆನಂದದಿಂದ ಸ್ವೀಕರಿಸುತ್ತದೆ.
ಅದರ ಹೆಸರಿನಲ್ಲಿ ನಮ್ಮ ರಕ್ಷಕ ಕ್ರಿಸ್ತರ ಶಿಲುಬೆಯ ಗುರುತನ್ನು
ನಿನ್ನ ಮೇಲೆ ಹಾಕುತ್ತೇನೆ.
ಆನಂತರ ನಿನ್ನ ತಂದೆತಾಯಿಯರು ಮತ್ತು ಅಧ್ಯಾತ್ಮಿಕ ಪೋಷಕರು
ನಿನ್ನ ಮೇಲೆ ಶಿಲುಬೆಯ ಗುರುತನ್ನು ಹಾಕುವರು.
And, in silence, he signs the child on the forehead. Afterwards he invites the parents, and if it seems appropriate, the godparents, to do the same.
ದೈವವಾಕ್ಯದ ಆಚರಣಾ ಸ್ಥಳಕ್ಕೆ ಮೆರವಣಿಗೆ
=======================
The celebrant invites the parents, godparent, and others present to take part in the Celebration of the Word of God. If circumstances permit, a procession to the appointed place takes place with singing (e.g., Ps. 85: 7, 8, 9ab).
ದೈವವಾಕ್ಯದ ಪವಿತ್ರ ಆಚರಣೆ
===================
ಪವಿತ್ರ ಗ್ರಂಥದಿಂದ ವಾಚನಗಳು ಮತ್ತು ಪ್ರಬೋಧನೆ
===============================
If it seems appropriate, one, or even two, of the following passages is read, while all are seated.
ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 28: 18-20
ಆ ಕಾಲದಲ್ಲಿ ಯೇಸು ಹತ್ತಿರಕ್ಕೆ ಬಂದು ಮಾತನಾಡಿದರು. ಭುವಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದುದರಿಂದ ನೀವು ಹೋಗಿ ಸಕಲ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ಪಿತ ಮತ್ತು ಸುತ ಮತ್ತು ಪವಿತ್ರಾತ್ಮರ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ನೀಡಿರಿ. ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನು ಅನುಸರಿಸುವಂತೆ ಅವರಿಗೆ ಬೋಧಿಸಿರಿ, ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ ಎಂದರು.
ಪ್ರಭುವಿನ ಶುಭಸಂದೇಶ
ಅಥವಾ
ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1: 9-11
ಆ ಕಾಲದಲ್ಲಿ ಯೇಸು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಬಂದು ಜೋರ್ಡಾನ್ ನದಿಯಲ್ಲಿ ಯೊವಾನ್ನನಿಂದ ಸ್ನಾನದೀಕ್ಷೆ ಪಡೆದುಕೊಂಡರು. ನೀರಿನಿಂದ ಅವರು ಮೇಲಕ್ಕೆ ಬರುತ್ತಿರುವಾಗಲೇ ಆಕಾಶವು ತೆರೆದು ಪವಿತ್ರಾತ್ಮ ಪಾರಿವಾಳ ರೂಪದಲ್ಲಿ ತಮ್ಮ ಮೇಲೆ ಇಳಿಯುತ್ತಿರುವುದನ್ನು ಕಂಡರು. ಇದಲ್ಲದೆ “ನೀನೇ ನನ್ನ ಪುತ್ರ, ನನಗೆ ಪರಮ ಪ್ರಿಯನು, ನನ್ನ ಅಪಾರ ಮಚ್ಚುಗೆಗೆ ಪಾತ್ರನು” ಎನ್ನುವ ದೈವ ವಾಣಿ ಕೇಳಿಸಿತು.
ಪ್ರಭುವಿನ ಶುಭಸಂದೇಶ
ಅಥವಾ
ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10: 13-16 ಆ ಕಾಲದಲ್ಲಿ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಮುಟ್ಟಿ ಹರಸಲೆಂದು ಅವರನ್ನು ಯೇಸುವಿನ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ ಅವರನ್ನು ತಡೆಯಬೇಡಿ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ” ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವರ ಮೇಲೆ ಕೈಗಳನ್ನಿರಿಸಿ ಹರಸಿದರು. ಪ್ರಭುವಿನ ಶುಭಸಂದೇಶ ಅಥವಾ ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3: 1-6 ಆ ಕಾಲದಲ್ಲಿ ನಿಕೊದೇಮನೆಂಬ ಫರಿಸಾಯನೊಬ್ಬನು ಇದ್ದನು. ಅವನು ಯಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸುವಿನ ಬಳಿಗೆ ಬಂದು “ಗುರುವೇ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿಂದಲೂ ತಾವು ಮಾಡುವ ಸೂಚಕ ಕಾರ್ಯಗಳನ್ನು ಮಾಡಲು ಆಗದು” ಎಂದು ಹೇಳಿದನು. ಆಗ ಯೇಸು “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದೆ ಇದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ” ಎಂದು ಹೇಳಿದರು. ಅದಕ್ಕೆ ನಿಕೊದೇಮನು “ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟಲು ಸಾಧ್ಯವೇ” ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು “ನಾನು ನಿನಗೆ ನಿಜವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮರಿಂದಲೂ ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು, ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ, ಎಂದರು. ಪ್ರಭುವಿನ ಶುಭಸಂದೇಶ Between the Readings, the Responsorial Psalms may be sung. After the Reading, the celebrant may preach a brief Homily in which light is shed on what has been read, and those present are led to a deeper understanding of the mystery of Baptism and to a more eager fulfillment of their duties, especially those that pertain to the parents and godparents. ಮೌನ ಧ್ಯಾನ After the Homily, or after the Litany, or even during the Litany, it is recommended that there be a period of silence in which all, invited by the celebrant, pray in their hearts. There follows, if the situation warrants, a suitable chant. ವಿಶ್ವಾಸಿಗಳ ಪ್ರಾರ್ಥನೆ Then the Prayer of the Faithful takes place: ಯಾಜಕ: ನಲ್ಮೆಯ ಸಹೆದರ ಸಹೆದರಿಯರೇ, ದೀಕ್ಷಾಸ್ನಾನದ ಕೃಪಾವರವನ್ನು ಪಡೆಯಲಿರುವ ಈ ಮಗುವಿಗೂ ಇದರ ತಂದೆತಾಯಿಯರಿಗೂ ಅಧ್ಯಾತ್ಮಿಕ ಪೋಷಕರಿಗೂ ದೀಕ್ಷಾಸ್ನಾನ ಪಡೆದಿರುವ ಎಲ್ಲರಿಗೂ ನಮ್ಮ ಪ್ರಭು ಯೇಸು ಕ್ರಿಸ್ತರ ದಯೆಯನ್ನು ವಿಜ್ಞಾಪಿಸೋಣ. ಯಾಜಕ: ನಿಮ್ಮ ಮರಣ ಮತ್ತು ಪುನರುತ್ಥಾನದ ಉಜ್ವಲ ದೈವೀ ರಹಸ್ಯ ಈ ಮಗುವಿಗೆ ನವ ಜೀವವನ್ನು ಕೊಟ್ಟು ಅದನ್ನು ಪವಿತ್ರ ಧರ್ಮಸಭೆಯಲ್ಲಿ ಸೇರಿಸಿಕೊಳ್ಳುವಂತೆ, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಯಾಜಕ: ದೀಕ್ಷಾಸ್ನಾನ ಮತ್ತು ದೃಢೀಕರಣದ ಮೂಲಕ ಈ ಮಗುವನ್ನು ನಿಷ್ಠಾವಂತ ಶಿಷ್ಯನನ್ನಾಗಿಯೂ ಶುಭಸಂದೇಶಕ್ಕೆ ಸಾಕ್ಷಿಯನ್ನಾಗಿಯೂ ಮಾಡುವಂತೆ, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಯಾಜಕ: ಪವಿತ್ರ ಜೀವನದ ಮೂಲಕ ಈ ಮಗುವನ್ನು ಸ್ವರ್ಗೀಯ ಸಾಮ್ರಾಜ್ಯದ ಆನಂದಕ್ಕೆ ನಡಸುವಂತೆ, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಯಾಜಕ: ತಂದೆತಾಯಿಯರು ಮತ್ತು ಅಧ್ಯಾತ್ಮಿಕ ಪೋಷಕರು ಈ ಮಗುವಿಗೆವಿಶ್ವಾಸದಲ್ಲಿ ಉಜ್ವಲ ಆದರ್ಶವ್ಯಕ್ತಿಗಳನ್ನಾಗಿ ಮಾಡಬೇಕೆಂದು, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಯಾಜಕ: ಈ ಮಗುವಿನ ಕುಟುಂಬವನ್ನು ಸದಾ ನಿಮ್ಮ ಪ್ರೀತಿಯಲ್ಲಿ ನೆಲೆಗೊಳಿಸುವಂತೆ, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಯಾಜಕ: ನಮ್ಮೆಲ್ಲರಲ್ಲಿಯೂ ದೀಕ್ಷಾಸ್ನಾನದ ಕ್ರಪಾವರವನ್ನು ನವೀಕರಿಸುವಂತೆ, ಎಲ್ಲರು: ಪ್ರಭೂ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಮನವಿ ಮಾಲೆ =========== Afterwards, the celebrant invites those present to invoke the aid of the Saints: ಸಂತ ಮರಿಯಾ, ದೇವ ಮಾತೆಯೇ, ನಮಗಾಗಿ ಪ್ರಾರ್ಥಿಸಿರಿ ಸಂತ ಸ್ನಾನಿಕ ಯೊವಾನ್ನರೇ, ನಮಗಾಗಿ ಪ್ರಾರ್ಥಿಸಿರಿ ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ ಸಂತ ಪೇತ್ರ ಮತ್ತು ಪೌಲರೇ, ನಮಗಾಗಿ ಪ್ರಾರ್ಥಿಸಿರಿ It is good to add the names of other Saints, especially the Patron Saint of the child or of the church or of the place. Then the Litany concludes: ದೇವರ ಸಂತರಾಗಿರುವ ಎಲ್ಲಾ ಪುನೀತ ಪುರುಷರೇ ಮತ್ತು ಸ್ತ್ರೀಯರೇ, ಎಲ್ಲರು: ನಮಗಾಗಿ ಪ್ರಾರ್ಥಿಸಿರಿ ದುಷ್ಟ ಶಕ್ತಿ ಸೈತಾನನ ಉಚ್ಛಾಟನಾ ಪ್ರಾರ್ಥನೆ After the Litany, the celebrant, with hands extended, says one of the following Prayers of Exorcism (option A or option B): A. ಸರ್ವಶಕ್ತ ನಿತ್ಯ ಜೀವಿಸುವ ದೇವರೇ, ದುಷ್ಟ ಶಕ್ತಿಯಾದ ಸೈತಾನನ ಶಕ್ತಿಯನ್ನು ನಮ್ಮಿಂದ ದೂರಮಾಡಲೂ ಅಂಧಕಾರದಿಂದ ಮಾನವ ಜನಾಂಗವನ್ನು ಮುಕ್ತಗೊಳಿಸಿ ನಿಮ್ಮ ಅದ್ಭುತಕರ ಬೆಳಕಿನ ಸಾಮ್ರಾಜ್ಯಕ್ಕೆ ಕರೆತರಲೂ ನಿಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದಿರಿ. ಈ ಮಗುವನ್ನು ಜನ್ಮಪಾಪದಿಂದ ಮುಕ್ತಗೊಳಿಸಿ ನಿಮ್ಮ ಮಹಿಮಾ ಆಲಯವನ್ನಾಗಿ ಮಾಡಿರಿ. ನಿಮ್ಮ ಪವಿತ್ರಾತ್ಮರು ಈ ಮಗುವಿನಲ್ಲಿ ನೆಲೆಸುವಂತೆ ಅನುಗ್ರಹಿಸಬೇಕೆಂದು ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ದೀನತೆಯಿಂದ ವಿಜ್ಞಾಪಿಸುತ್ತೇವೆ. ಎಲ್ಲರು: ಆಮೆನ್. ಅಥವಾ B. ಸರ್ವಶಕ್ತ ಪ್ರಭು ದೇವರೇ, ನೀವು ನಿಮ್ಮ ಏಕಮಾತ್ರ ಪುತ್ರನನ್ನು ಕಳುಹಿಸಿ ಪಾಪದ ದಾಸತ್ವದಲ್ಲಿ ಸಿಲುಕಿದ ಮಾನವ ಕುಲವನ್ನು ನಿಮ್ಮ ಮಕ್ಕಳ ಸ್ವಾತಂತ್ರ್ಯಕ್ಕೆ ಪಾತ್ರರಾಗುವಂತೆ ಮಾಡಿದಿರಿ. ನಾವು ಈ ಮಗುವಿಗಾಗಿ ಅತಿ ವಿನಯತೆಯಿಂದ ಪ್ರಾರ್ಥಿಸುತ್ತೇವೆ. ಈ ಮಗು ಈ ಲೋಕದ ಆಶಾಪಾಶಗಳನ್ನು ಎದುರಿಸುತ್ತಾ ಪಿಶಾಚಿಯ ಮೋಸ ತಂತ್ರಗಳ ವಿರುದ್ಧ ಹೋರಾಡಬೇಕೆಂದು ನೀವು ತಿಳಿದಿದ್ದೀರಿ. ನಿಮ್ಮ ಪುತ್ರನ ಯಾತನೆ ಮತ್ತು ಪುನರುತ್ಥಾನದ ಶಕ್ತಿಯ ಫಲವಾಗಿ ಜನ್ಮಪಾಪದ ಕಳಂಕದಿಂದ ಈ ಮಗುವನ್ನು ವಿಮೋಚಿಸಿರಿ. ಕ್ರಿಸ್ತರ ಕೃಪಾವರದಿಂದ ಇದನ್ನು ಬಲಪಡಿಸಿ ಜೀವನ ಯಾತ್ರೆಯಲ್ಲಿ ಇದನ್ನು ಸದಾ ಸಂರಕ್ಷಿಸಿರೆಂದು ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಎಲ್ಲರು: ಆಮೆನ್. ದೀಕ್ಷಾಸ್ನಾನದ ಮುಂಚಿನ ಅಭ್ಯಂಜನ ಅಥವಾ ಹಸ್ತ ನಿಕ್ಷೇಪ. =================================== The celebrant continues immediately with the Anointing of those to be baptized, but if, for serious reasons, the Conference of Bishops so decides, the Anointing before Baptism may be omitted, the celebrant continues with the Laying On of the Hand, The celebrant continues: ನಮ್ಮ ರಕ್ಷಕ ಕ್ರಿಸ್ತರ ಶಕ್ತಿಯು ನಿನ್ನನ್ನು ಕಾಪಾಡಲಿ. ಯುಗಯುಗಾಂತರಕ್ಕೂ ಜೀವಿಸಿ ಆಳುವ ಅದೇ ನಮ್ಮ ಪ್ರಭು ಕ್ರಿಸ್ತರ ಸಂಕೇತವಾಗಿರುವ ರಕ್ಷಣಾ ತೈಲದಿಂದ ನಾನು ನಿನ್ನನ್ನು ಅಭ್ಯಂಗಿಸುತ್ತೇನೆ. ಎಲ್ಲರು:ಆಮೆನ್. The celebrant anoints the child on the breast with the Oil of Catechumens. The celebrant says: ಯುಗಯುಗಾಂತರಕ್ಕೂ ಜೀವಿಸಿ ಆಳುವ ನಮ್ಮ ರಕ್ಷಕ ಕ್ರಿಸ್ತರ ಶಕ್ತಿಯು ನಿನ್ನನ್ನು ಕಾಪಾಡಲಿ. ಎಲ್ಲರು: ಆಮೆನ್. And immediately, in silence, he lays his hand on the child. ದೀಕ್ಷಾಸ್ನಾನ ತೊಟ್ಟಿಗೆ ಮೆರವಣಿಗೆ ===================== Then they proceed to the baptistery, or, if circumstances suggest, to the sanctuary, if the Baptism is celebrated there. ದೀಕ್ಷಾಸ್ನಾನದ ಆಚರಣೆ ================= When they have come to the font, the celebrant briefly reminds those present of the wonderful plan of God, who willed to sanctify the human soul and body through water. He may do this in these or similar words: ಪ್ರಿಯ ಸಹೋದರ ಸಹೋದರಿಯರೇ, ಸರ್ವಶಕ್ತ ಪ್ರಭು ದೇವರು ನೀರು ಮತ್ತು ಪವಿತ್ರಾತ್ಮರಿಂದ ನವ ಜೀವವನ್ನು ಈ ಮಗುವಿಗೆ ನೀಡಲೆಂದು ಪ್ರಾರ್ಥಿಸೋಣ. ಅಥವಾ ಸಹೋದರಿಯ ಪ್ರಿಯ ಸಹೋದರ ಸಹೋದರಿಯರೇ, ನಿಮಗೆ ತಿಳಿದಿರುವಂತೆ ನೀರಿನ ಸಂಸ್ಕಾರದ ಮುಖಾಂತರ ತಮ್ಮಲ್ಲಿ ವಿಶ್ವಾಸವುಳ್ಳವರಿಗೆ ಯಥೇಚ್ಛ ಜೀವವನ್ನು ಅನುಗ್ರಹಿಸುವುದು ದೇವರ ಚಿತ್ತವಾಗಿದೆ. ಆಯ್ಕೆಯಾದ ಈ ಮಗುವಿನ ಮೇಲೆ ತಮ್ಮ ಕೃಪಾವರವನ್ನು ಈ ನೀರಿನ ಬುಗ್ಗೆಯಿಂದ ಸುರಿಸುವಂತೆ ನಮ್ಮ ಹೃನ್ಮನಗಳನ್ನು ಮೇಲಕ್ಕೆತ್ತಿ ಒಮ್ಮನಸ್ಸಿನಿಂದ ಪ್ರಾರ್ಥಿಸೋಣ. ನೀರಿನ ಮೇಲೆ ಆಶೀರ್ವಚನ ಮತ್ತು ವಿಜ್ಞಾಪನೆ =========================== Then the celebrant either blesses the water, option A, or, if the water has already been blessed, blesses and invokes God over the water, option B. Option A ನೀರಿನ ಪವಿತ್ರೀಕರಣ ============= Then, turning to the font, the celebrant says the following Blessing (outside Easter Time), with hands extended. ದೇವರೇ, ನಿಮ್ಮ ಆಗೋಚರ ಶಕ್ತಿಯಿಂದ ದಿವ್ಯ ಸಂಸ್ಕಾರಗಳ ಸಂಕೇತದ ಮೂಲಕ ಅದ್ಭುತಕರ ಪರಿಣಾಮವನ್ನು ಸಾಧಿಸುತ್ತೀರಿ ಹಾಗೂ ನಿಮ್ಮ ಸೃಷ್ಠಿಯಾದ ನೀರನ್ನು ದೀಕ್ಷಾಸ್ನಾನದ ಕೃಪಾವರವನ್ನು ಸೂಚಿಸಲು ಸಿದ್ದಗೊಳಿಸಿದ್ದೀರಿ. ಪ್ರಭೂ, ನೀರು ಪವಿತ್ರೀಕರಿಸುವ ಶಕ್ತಿಯನ್ನು ಆದಿಯಿಂದಲೇ ತಾಳುವಂತೆ ಪವಿತ್ರಾತ್ಮರು ಲೋಕಾದಿಯಲ್ಲಿ ಜಲರಾಶಿಯ ಮೇಲೆ ಚಲಿಸುತ್ತಿದ್ದರು. ಹೀಗೆ ನೀರು ಪವಿತ್ರೀಕರಿಸುವ ಶಕ್ತಿಯನ್ನು ಪಡೆಯಲು ಸಾಧ್ಯವಾಯಿತು. ಪ್ರಭೂ, ಅದೇ ನೀರಿನ ಮಹಾ ಪ್ರಳಯದಿಂದಲೇ ಪುನರ್ಜೀವವನ್ನು ಮುನ್ಸೂಚಿಸಿದಿರಿ. ಹೀಗೆ ಅದೇ ನೀರಿನ ಪರಮ ರಹಸ್ಯದಿಂದ ಪಾಪಕ್ಕೆ ಅಂತ್ಯವೂ ಪುಣ್ಯಕ್ಕೆ ಆರಂಭವೂ ಉಂಟಾಯಿತು. ಪ್ರಭೂ, ಅಬ್ರಹಾಮನ ಸಂತತಿಯು ಕಾಲೂ ಕೂಡ ನೆನೆಯದೆ ಕೆಂಪು ಸಮುದ್ರವನ್ನು ದಾಟುವಂತೆ ಮಾಡಿದಿರಿ. ಹೀಗೆ ಫರೋಹನ ದಾಸತ್ವದಿಂದ ಬಿಡುಗಡೆ ಹೆಂದಿದ ನೀವು ಆರಿಸಿದ ಪ್ರಜೆಯು ದೀಕ್ಷಾಸ್ನಾನ ಪಡೆದ ನವ ಪ್ರಜೆಯನ್ನು ಮುನ್ಸೂಚಿಸುವಂತಾಯಿತು. ಪ್ರಭೂ, ನಿಮ್ಮ ಪುತ್ರ ಜೋರ್ದಾನ್ ನದಿಯ ನೀರಿನಲ್ಲಿ ಸ್ನಾನಿಕ ಯೊವಾನ್ನನಿಂದ ಸ್ನಾನದೀಕ್ಷೆ ಪಡೆದು ಪವಿತ್ರಾತ್ಮರಿಂದ ಅಭಿಷಿಕ್ತರಾದರು. ಅವರು ಶಿಲುಬೆಯ ಮೇಲೆ ನೇತಾಡುತ್ತಿರುವಾಗ ನಿಮ್ಮ ಪಾರ್ಶ್ವದಿಂದ ರಕ್ತವೂ ನೀರೂ ಹರಿದುಬರುವಂತೆ ಮಾಡಿದರು. ಪುನರುತ್ಥಾನದ ಬಳಿಕ ತಮ್ಮ ಶಿಷ್ಯರಿಗೆ ನೀವು ಹೆಗಿ ಸಕಲ ಜನಾಂಗಗಳಿಗೂ ಬೋಧಿಸಿ ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ದೀಕ್ಷಾಸ್ನಾನ ಕೊಡಿರಿ ಎಂದು ಆಜ್ಞಾಪಿಸಿದರು ಪ್ರಭೂ, ನಿಮ್ಮ ಧರ್ಮಸಭೆಯನ್ನು ಪ್ರಸನ್ನ ಮುಖದಿಂದ ಈಕ್ಷಿಸಿ ಅದಕ್ಕೆ ದೀಕ್ಷಾಸ್ನಾನದ ಬುಗ್ಗೆಯು ಚಿಮ್ಮಿ ಹರಿಯುವಂತೆ ಮಾಡಿರಿ. ಈ ನೀರು ನಿಮ್ಮ ಏಕೈಕ ಪುತ್ರ ಗಳಿಸಿದ ವರವನ್ನು ಪವಿತ್ರಾತ್ಮರಿಂದ ಪಡೆಯಲಿ. ಹೀಗೆ ನಿಮ್ಮ ಹೆಲಿಕೆಯಲ್ಲಿ ಸೃಷ್ಟಿಸಲಾದ ಮಾನವನು ದೀಕ್ಷಾಸ್ನಾನದ ಮೂಲಕ ಹಿಂದಿನ ಕೊಳಕಿನಿಂದ ಶುದ್ಧನಾಗಿ ನೀರಿನ ಮತ್ತು ಪವಿತ್ರಾತ್ಮರ ಮುಖಾಂತರ ನವ ಜನ್ಮವನ್ನು ಪಡೆಯಲು ಯೋಗ್ಯನಾಗುವಂತೆ ಮಾಡಿರಿ. The celebrant touches the water with his right hand and continues: ಪ್ರಭೂ, ನಿಮ್ಮ ಪವಿತ್ರಾತ್ಮರ ಶಕ್ತಿಯು ನಿಮ್ಮ ಪುತ್ರನ ಮುಖಾಂತರ ಈ ತೊಟ್ಟಿಯ ನೀರಿನ ಮೇಲೆ ಇಳಿದು ಬರಲಿ. ಹೀಗೆ ಕ್ರಿಸ್ತರೊಡನೆ ದೀಕ್ಷಾಸ್ನಾನದಲ್ಲಿ ಸತ್ತು ಸಮಾಧಿ ಮಾಡಲ್ಪಟ್ಟವರೆಲ್ಲರೂ ಅವರೊಡನೆ ಪುನರ್ಜೀವಂತರಾಗಿ ಏಳಲಿ. ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ ಯುಗಯುಗಾಂತರಕ್ಕೂ ಜೀವಿಸಿ ಆಳುವ ಅದೇ ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಎಲ್ಲರು: ಆಮೆನ್ Option B ನೀರಿನ ಮೇಲೆ ಆಶೀರ್ವಚನ ಮತ್ತು ವಿಜ್ಞಾಪನೆ =========================== During Easter Time, however, if the baptismal water has been consecrated at the Easter Vigil, so that the Baptism may not lack the element of thanksgiving and petition. Turning to the font, the celebrant, with hands extended, says the following blessing: ಯಾಜಕ: ಸರ್ವಶಕ್ತ ತಂದೆ ದೇವರೇ, ನಿಮಗೆ ಸ್ತುತಿ ಸಲ್ಲಲಿ. ಏಕೆಂದರೆ ಶುದ್ಧೀಕರಿಸಲು ಹಾಗೂ ಜೀವ ನೀಡಲು ನೀವು ನೀರನ್ನು ಸೃಷ್ಟಿಸಿದಿರಿ, ಎಲ್ಲರು: ದೇವರೇ, ನಿಮಗೆ ಸ್ತುತಿ ಸಲ್ಲಲಿ. ಯಾಜಕ: ದೇರ ಏಕೈಕ ಪುತ್ರ ಪ್ರಭು ಯೇಸು ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ. ನಿಮ್ಮ ಮರಣ ಮತ್ತು ಪುನರುತ್ಥಾನದಿಂದ ಧರ್ಮಸಭೆ ಉದಯಿಸುವಂತೆ ನಿಮ್ಮ ಪಾರ್ಶ್ವದಿಂದ ನೀರೂ ರಕ್ತವೂ ಹರಿದು ಬರುವಂತೆ ಮಾಡಿದಿರಿ. ಎಲ್ಲರು: ದೇವರೇ, ನಿಮಗೆ ಸ್ತುತಿ ಸಲ್ಲಲಿ. ಯಾಜಕ: ಪವಿತ್ರಾತ್ಮ ದೇವರೇ, ನಿಮಗೆ ಸ್ತುತಿ ಸಲ್ಲಲಿ. ನಾವೆಲ್ಲರೂ ನಿಮ್ಮಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಜೋರ್ಡಾನ್ ನದಿಯ ನೀರಿನಲ್ಲಿ ಕ್ರಿಸ್ತರು ಸ್ನಾನದೀಕ್ಷೆ ಹೊಂದಿದಾಗ ನೀವು ಅವರನ್ನು ಅಭ್ಯಂಗಿಸಿದಿರಿ. ಎಲ್ಲರು: ದೇವರೇ, ನಿಮಗೆ ಸ್ತುತಿ ಸಲ್ಲಲಿ. ಯಾಜಕ: ದೇವರೇ, ಪವಿತ್ರೀಕರಿಸಲಾದ ಈ ನೀರಿನ ರಹಸ್ಯದಿಂದ ಈ ಮಗು (N) ವನ್ನು ಆಧ್ಯಾತ್ಮಿಕ ಪುನರ್ಜನ್ಮಕ್ಕೆ ದಯೆಯಿಂದ ಮುನ್ನಡೆಸಿರಿ. ಧರ್ಮಸಭೆಯ ವಿಶ್ವಾಸದಲ್ಲಿ ಈ ಶುದ್ಧಿಕರಣಕ್ಕೆ ನಿಮ್ಮಿಂದ ಆಯ್ಕೆಯಾದ ಈ ಮಗು ನಿತ್ಯ ಜೀವವನ್ನು ಪಡೆಯುವಂತೆ ಅನುಗ್ರಹಿಸಿರಿ ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಎಲ್ಲರು: ಆಮೆನ್. When there is baptismal water already blessed at hand, the celebrant says: ಆಶೀರ್ವದಿತ ಈ ನೀರಿನ ರಹಸ್ಯದ ಮೂಲಕ ಧರ್ಮಸಭೆಯ ವಿಶ್ವಾಸದಲ್ಲಿ ಈ ಶುದ್ಧೀಕರಣಕ್ಕೆ ನೀವು ಆರಿಸಿದ ಈ ಮಗು (N) ವನ್ನು ಅಧ್ಯಾತ್ಮಿಕ ಪುನರ್ಜನ್ಮಕ್ಕೆ ನಿಮ್ಮ ಔದಾರ್ಯದಿಂದ ಕರೆದೊಯ್ಯಿರಿ. ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಎಲ್ಲರು: ಆಮೆನ್. ಪಾಪ ಪರಿತ್ಯಾಗ ಮತ್ತು ವಿಶ್ವಾಸ ನಿವೇದನೆ ========================== The celebrant instructs the parents and godparents in these words: ನಲ್ಮೆಯ ತಂದೆತಾಯಿಯರೇ ಮತ್ತು ಅಧ್ಯಾತ್ಮಿಕ ಪೋಷಕರೇ,ನೀವು ಕರೆತಂದಿರುವ ಈ ಮಗು ದೇವರ ಪ್ರೀತಿಯಿಂದ ನೀರು ಮತ್ತು ಪವಿತ್ರಾತ್ಮರ ಮುಖಾಂತರ ದೀಕ್ಷಾಸ್ನಾನದಲ್ಲಿ ಹೆಸ ಜೀವವನ್ನು ಪಡೆಯಲಿದೆ. ನಿಮ್ಮ ವತಿಯಿಂದ ನೀವು ಈ ಮಗುವನ್ನು ವಿಶ್ವಾಸದಲ್ಲಿ ಬೆಳೆಸಲು ಪ್ರಯತ್ನಿಸಬೇಕು. ಹೀಗೆ ಈ ದೈವಿಕ ಜೀವವು,ಪಾಪದ ಸೋಂಕಿನಿಂದ ಸಂರಕ್ಷಿಸಲ್ಪಟ್ಟು ಈ ಮಗುವಿನಲ್ಲಿ ದಿನೇ ದಿನೇ ಬೆಳೆಯಲಿ. ನಿಮ್ಮ ವಿಶ್ವಾಸವು ಈ ಜವಾಬ್ದಾರಿಯನ್ನು ಅಂಗೀಕರಿಸಲು ನಿಮ್ಮನ್ನು ಸಿದ್ಧಗೊಳಿಸುವುದಾದರೆ ನಿಮ್ಮ ದೀಕ್ಷಾಸ್ನಾನವನ್ನು ಗಮನಕ್ಕೆ ತಂದುಕೊಂಡು ಪಾಪವನ್ನು ತ್ಯಜಿಸಿರಿ ಮತ್ತು ಯೇಸು ಕ್ರಿಸ್ತರಲ್ಲಿ ನಿಮ್ಮ ವಿಶ್ವಾಸವನ್ನು ನಿವೇದಿಸಿರಿ. ಧರ್ಮಸಭೆಯ ಈ ವಿಶ್ವಾಸದಲ್ಲೇ ಮಕ್ಕಳಿಗೆ ಈಗ ದೀಕ್ಷಾಸ್ನಾನ ನೀಡಲಾಗುವುದು. Then the celebrant, using one of the following formulas, questions the parents and godparents together: Formula A Celebrant: ನೀವು ಸೈತಾನನನ್ನು ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Celebrant: ಅವನ ಕಾರ್ಯಗಳನ್ನೆಲ್ಲಾ ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Celebrant: ಅವನ ದುಷ್ಪ್ರೇರಣೆಗಳನ್ನೆಲ್ಲಾ ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Formula B Celebrant: ದೇವರ ಮಕ್ಕಳ ಸ್ವಾತಂತ್ರ್ಯದಲ್ಲಿ ಬಾಳುವ ಸಲುವಾಗಿ ಪಾಪವನ್ನು ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Celebrant: ಪಾಪವು ನಿಮ್ಮ ಮೇಲೆ ಯಾವ ದೊರೆತನಮಾಡದಂತೆ ನೀವು ದುಷ್ಪ್ರೇರಣೆಗಳನ್ನು ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Celebrant: ಪಾಪದ ಅಧಿಪತಿಯೂ ಮೂಲವೂ ಆದ ಸೈತಾನನನ್ನು ತ್ಯಜಿಸುತ್ತೀರೋ? Parents and godparents: ಹೌದು, ತ್ಯಜಿಸುತ್ತೇನೆ. Next, the celebrant elicits the threefold Profession of Faith by the parents and godparents, saying: ಸ್ವರ್ಗವನ್ನೂ ಭುವಿಯನ್ನೂ ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೀರೋ? Parents and godparents: ಹೌದು, ವಿಶ್ವಾಸಿಸುತ್ತೇನೆ. ಯಾಜಕ: ಕನ್ಯಾ ಮರಿಯಮ್ಮನವರಲ್ಲಿ ಜನಿಸಿ, ಯಾತನೆಗೊಳಗಾಗಿ, ಮೃತರಾಗಿ ಸಮಾಧಿ ಮಾಡಲ್ಪಟ್ಟು ಮೃತರ ಮಧ್ಯದಿಂದ ಪುನರುತ್ಥಾನರಾಗಿ ಎದ್ದು ದೇವಪಿತನ ಬಲಗಡೆಯಲ್ಲಿ ಆಸೀನರಾಗಿರುವ, ಅವರ ಏಕಮಾತ್ರ ಪುತ್ರರೂ, ನಮ್ಮ ಪ್ರಭುವೂ ಆದ ಯೇಸು ಕ್ರಿಸ್ತರನ್ನು ವಿಶ್ವಾಸಿಸುತ್ತೀರೋ? Parents and godparents: ಹೌದು, ವಿಶ್ವಾಸಿಸುತ್ತೇನೆ. ಯಾಜಕ: ಪವಿತ್ರಾತ್ಮರನ್ನೂ ಪವಿತ್ರ ಕಥೋಲಿಕ ಧರ್ಮಸಭೆಯನ್ನೂ ಸಂತರ ಅನ್ಯೋನ್ಯತೆಯನ್ನೂ ಪಾಪಪರಿಹಾರವನ್ನೂ ಶರೀರ ಪುನರುತ್ಥಾನವನ್ನೂ ನಿತ್ಯ ಜೀವವನ್ನೂ ವಿಶ್ವಾಸಿಸುತ್ತೀರೋ? Parents and godparents: ಹೌದು, ವಿಶ್ವಾಸಿಸುತ್ತೇನೆ. The celebrant, together with the community, gives assent to this Profession of Faith, saying: ಇದೇ ನಮ್ಮ ವಿಶ್ವಾಸ, ಇದೇ ಧರ್ಮಸಭೆಯ ವಿಶ್ವಾಸ ಇದನ್ನು ನಮ್ಮ ಪ್ರಭು ಯೇಸು ಕ್ರಿಸ್ತರಲ್ಲಿ ನಿವೇದಿಸಲು ಹೆಮ್ಮೆಪಡುತ್ತೇವೆ ಎಲ್ಲರು: ಆಮೆನ್. Another formula may be substituted, if circumstances suggest. Or a suitable chant, in which the community expresses its faith with one voice, may be sung. ದೀಕ್ಷಾಸ್ನಾನ ವಿಧಿ ========== The celebrant invites the family to approach the font. In addition, using the name of the child, he asks the parents and godparents: ಆದುದರಿಂದ ಈಗ ನಾವೆಲ್ಲರೂ ನಿಮ್ಮೊಂದಿಗೆ ನಿವೇದಿಸಿದ ಧರ್ಮಸಭೆಯ ವಿಶ್ವಾಸದಲ್ಲಿ ನಿಮ್ಮ ಮಗು (N) ದೀಕ್ಷಾಸ್ನಾನ ಸ್ವೀಕರಿಸಬೇಕೆಂಬುದು ನಿಮ್ಮ ಅಪೇಕ್ಷೆಯಾಗಿದೆಯೇ? Parents and godparents: ಹೌದು, ಇದು ನಮ್ಮ ಅಪೇಕ್ಷೆಯಾಗಿದೆ. And immediately the celebrant baptizes the child either by immersion or by pouring. The minister says: N. ಪಿತನ He immerses the child or pours water over him (her) a first time. ಮತ್ತು ಸುತನ He immerses the child or pours water over him (her) a second time. ಮತ್ತು ಪವಿತ್ರಾತ್ಮನ ನಾಮದಲ್ಲಿ He immerses the child or pours water over him (her) a third time. ನಾನು ನಿನಗೆ ದೀಕ್ಷಾಸ್ನಾನವನ್ನು ನೀಡುತ್ತೇನೆ. After the Baptism of the child, it is appropriate for the people to sing a short acclamation ವಿವರಣಾ ವಿಧಿಗಳು ================ ದೀಕ್ಷಾಸ್ನಾನ ನಂತರದ ಅಭ್ಯಂಜನ ========================= Then the celebrant says: ನಮ್ಮ ಪ್ರಭು ಯೇಸು ಕ್ರಿಸ್ತರ ತಂದೆಯಾದ ಸರ್ವಶಕ್ತ ದೇವರು ನಿನ್ನನ್ನು ಪಾಪದಿಂದ ಬಿಡುಗಡೆ ಮಾಡಿ ನೀರು ಮತ್ತು ಪವಿತ್ರಾತ್ಮರ ಮುಖಾಂತರ ನಿನಗೆ ನವ ಜನ್ಮವನ್ನಿತ್ತಿದ್ದಾರೆ. ಈಗ ಅವರು ನಿನ್ನನ್ನು ರಕ್ಷಣೆಯ ಕ್ರಿಸ್ಮ ತೈಲದಿಂದ ಅಭಿಷೇಕಿಸುತ್ತಾರೆ. ಹೀಗೆ, ನೀನು ಅವರ ಪ್ರಜೆಯೊಂದಿಗೆ ಒಂದಾಗಿ ನಮ್ಮ ಯಾಜಕ, ಪ್ರವಾದಿ ಮತ್ತು ಅರಸರಾದ ಕ್ರಿಸ್ತರ ಅಂಗವಾಗಿ ನಿತ್ಯ ಜೀವದ ಪರಿಯಂತರ ನೆಲೆಗೊಳ್ಳುವಿ. ಎಲ್ಲರು: ಆಮೆನ್. Then, in silence, the celebrant anoints the child with sacred Chrism on the crown of his (her) head. ಶ್ವೇತ ವಸ್ತ್ರಧಾರಣೆ =============== ಯಾಜಕ:
(N.) ನೀನು ಹೊಸ ಸೃಷ್ಟಿಯಾಗಿ ಕ್ರಿಸ್ತರನ್ನೇ ಧರಿಸಿಕೊಂಡಿರುವಿ. ಈ ಬಿಳಿ ವಸ್ತ್ರವು ನಿನಗೆ ಕ್ರೈಸ್ತ ಘನತೆಯ ಗುರುತಾಗಿರಲಿ. ನಿನ್ನ ಕುಟುಂಬ ಮತ್ತು ಬಂಧುಮಿತ್ರರ ನಡೆನುಡಿಯ ಆದರ್ಶದ ನೆರವಿನಿಂದ ಇದನ್ನು ನಿತ್ಯ ಜೀವನದ ಪರಿಯಂತರ ಪರಿಶುದ್ಧವಾಗಿ ಕಾಪಾಡಿಕೊ. ಎಲ್ಲರು: ಆಮೆನ್. And a white garment is placed on the child; another color is not permitted, unless it is demanded by local custom. It is desirable that the family itself provide the garment. ಬೆಳಗಿಸಿದ ಮೊಂಬತ್ತಿಯ ಪ್ರಧಾನ =========================== Then the celebrant takes the paschal candle and says: ಕ್ರಿಸ್ತರ ಬೆಳಕನ್ನು ಸ್ವೀಕರಿಸು. One member of the family (e.g., the father or godfather) lights a candle for the child from the paschal candle. Then the celebrant says: ನಲ್ಮೆಯ ತಂದೆತಾಯಿಯರೇ ಮತ್ತು ಅಧ್ಯಾತ್ಮಿಕ ಪೋಷಕರೇ, ಈ ಬೆಳಕು ಸದಾ ಬೆಳಗುತ್ತಿರಬೇಕೆಂದು ಇದನ್ನು ನಿಮ್ಮ ವಶಕ್ಕೆ ನೀಡಲಾಗಿದೆ. ಕ್ರಿಸ್ತರಿಂದ ಪ್ರಜ್ವಲಿತಗೊಂಡ ಈ ನಿಮ್ಮ ಮಗು ಸದಾ ಬೆಳಕಿನ ಮಗುವಾಗಿ ನಡೆಯಲಿ. ವಿಶ್ವಾಸದಲ್ಲಿ ಸ್ಥಿರವಾಗಿದ್ದು ಸಕಲ ಸಂತರೊಡನೆಯೂ ಸ್ವರ್ಗೀಯ ದೂತ ಸಮೂಹದೊಂದಿಗೂ ಆಗಮಿಸಲಿರುವ ಪ್ರಭುವನ್ನು ಸಂಧಿಸಲು ಧಾವಿಸಲಿ. ಎಫೆತಾ ವಿಧಿ ========= If the Conference of Bishops has decided to retain the practice, the Ephphatha Rite takes place. The celebrant touches the ears and mouth of the child with his thumb, saying: ಕಿವುಡರು ಕೇಳುವಂತೆಯೂ ಮೂಗರು ಮಾತನಾಡುವಂತೆಯೂ ಮಾಡಿದ ಪ್ರಭು ಯೇಸು ತಂದೆ ದೇವರ ಮಹಿಮೆ ಮತ್ತು ಸ್ತುತಿಗಾಗಿ ನೀನು ಅವರ ವಚನವನ್ನು ತ್ವರಿತವಾಗಿ ಕಿವಿಯಿಂದ ಆಲಿಸುವಂತೆಯೂ ತುಟಿಗಳಿಂದ ಅದನ್ನು ನಿವೇದಿಸುವಂತೆಯೂ ಅನುಗ್ರಹಿಸಲಿ. ಎಲ್ಲರು: ಆಮೆನ್. ಮುಕ್ತಾಯ ವಿಧಿ ============== ಪೀಠದೆಡೆಗೆ ಮೆರವಣಿಗೆ ================= Afterwards, unless the Baptism was performed in the sancturary, there takes place a procession to the altar, in which the lighted candle of the newly-baptized child is carried. Meanwhile it is desirable that a baptismal canticle be sung, e.g.: ಕ್ರಿಸ್ತರಲ್ಲಿ ದೀಕ್ಷಾಸ್ನಾನ ಪಡೆದು ನೀವು ಕ್ರಿಸ್ತ್ತಾಂಭರರಾಗಿರುವಿರಿ ಆಲ್ಲೆಲೂಯ, ಆಲ್ಲೆಲೂಯ. ಪ್ರಭುವಿನ ಪ್ರಾರ್ಥನೆ ================= The celebrant, standing before the altar, addresses the parents and godparents and all those present in these or similar words: ನಲ್ಮೆಯ ಸಹೆದರ ಸಹೆದರಿಯರೇ, ದೀಕ್ಷಾಸ್ನಾನದಲ್ಲಿ ಪುನರ್ಜನ್ಮ ತಳೆದ ಈ ಮಗು (N) ಈಗ ದೇವರ ಮಗುವೆಂದು ಕರೆಯಲ್ಪಡುತ್ತದೆ. ಏಕೆಂದರೆ ನಿಜವಾಗಿಯೂ ಇದು ದೇವರ ಮಗುವಾಗಿದೆ. ದೃಢೀಕರಣ ಸಂಸ್ಕಾರದಲ್ಲಿ ಇದು ಪವಿತ್ರಾತ್ಮರ ಪರಿಪೂರ್ಣತೆಯನ್ನು ಸ್ವೀಕರಿಸುತ್ತದೆ. ಪ್ರಭುವಿನ ಪೀಠವನ್ನು ಸಮೀಪಿಸುತ್ತಾ ಬಲಿ ಭೋಜನದಲ್ಲಿ ಭಾಗವಹಿಸುತ್ತಾ ಧರ್ಮಸಭೆಯ ಮಧ್ಯದಲ್ಲಿ ಇದು ದೇವರನ್ನು ತಂದೆಯೆಂದು ಕರೆಯುತ್ತದೆ. ಆದುದರಿಂದ ದೇವರ ಮಕ್ಕಳಾಗಿ ದತ್ತುಸ್ವೀಕಾರ ಹೊಂದಿರುವ ನಾವು ಈ ಮಗುವಿನ ಪರವಾಗಿ ಪ್ರಭು ಕಲಿಸಿದಂತೆ ಒಂದಾಗಿ ಪ್ರಾರ್ಥಿಸೋಣ. And all say together with the celebrant: ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮ ಪೂಜಿತವಾಗಲಿ, ನಿಮ್ಮ ರಾಜ್ಯ ಬರಲಿ, ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ ನೀಡಿರಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ, ನಮ್ಮನ್ನು ಶೋಧನೆಗೆ ಒಳಪಡಿಸದೆ, ಕೇಡಿನಿಂದ ನಮ್ಮನ್ನು ರಕ್ಷಿಸಿರಿ.

ಅಶೀರ್ವಚನ ಮತ್ತು ಬೀಳ್ಕೊಡುಗೆ
Then the celebrant, with hands extended, blesses the mother, holding her child in her arms, the father, and all those present, saying:
ಯಾಜಕ:
ಸರ್ವಶಕ್ತ ಪ್ರಭು ದೇವರು
ಕನ್ಯಾಮರಿಯಮ್ಮನವರಲ್ಲಿ ಜನಿಸಿದ ತಮ್ಮ ಪುತ್ರನ ಮುಖಾಂತರ
ಮಕ್ಕಳ ಮೇಲೆ ನಿತ್ಯ ಜೀವದ ಭರವಸೆಯನ್ನು ಪ್ರಜ್ವಲಿಸುತ್ತಾ
ಕ್ರೈಸ್ತ ತಾಯಿಯರನ್ನು ಆನಂದಪಡಿಸುತ್ತಾರೆ.
ಅವರು ಈ ತಾಯಿಯನ್ನು ತಮ್ಮ ಔದಾರ್ಯದಿಂದ ಆಶೀರ್ವದಿಸಲಿ.
ಹೀಗೆ ಇಂದು ತಮ್ಮ ಮಕ್ಕಳ ಕೊಡುಗೆಗಾಗಿ
ಕೃತಜ್ಞತೆಯನ್ನು ಸಲ್ಲಿಸುತ್ತಿರುವ ಈ ತಾಯಿಯರು
ಎಂದೆಂದೂ ಅವರೊಂದಿಗೆ ನಮ್ಮ ಪ್ರಭು ಕ್ರಿಸ್ತರಲ್ಲಿ ಐಕ್ಯವಾಗಿರಲಿ.
ಎಲ್ಲರು: ಆಮೆನ್.
ಯಾಜಕ: ಸ್ವರ್ಗದಲ್ಲೂ ಭುವಿಯಲ್ಲೂ ಜೀವ ನೀಡುವ ಸರ್ವಶಕ್ತ ಪ್ರಭು ದೇವರು ಈ ಮಗುವಿನ ತಂದೆಯನ್ನು ಆಶೀರ್ವದಿಸಲಿ.
ಹೀಗೆ, ಈತನು ತನ್ನ ಪತ್ನಿಯೊಂದಿಗೆ
ತನ್ನ ನಡೆನುಡಿಯ ಆದರ್ಶದಿಂದ
ಈ ಮಗುವಿಗೆ ವಿಶ್ವಾಸದ ಪ್ರಥಮ ಸಾಕ್ಷಿಯಾಗಿ
ನಮ್ಮ ಪ್ರಭು ಕ್ರಿಸ್ತರಲ್ಲಿ ಬಾಳಲಿ.
ಎಲ್ಲರು: ಆಮೆನ್.
ಯಾಜಕ:
ನಮಗೆ ನೀರು ಮತ್ತು ಪವಿತ್ರಾತ್ಮರ ಮುಖಾಂತರ
ನಿತ್ಯ ಜೀವಕ್ಕೆ ನವ ಜನ್ಮವನ್ನು ನೀಡಿದ ಸರ್ವಶಕ್ತ ಪ್ರಭು ದೇವರು
ಇಲ್ಲಿ ನೆರೆದಿರುವ ತಮ್ಮ ವಿಶ್ವಾಸಿಗಳನ್ನು ಹೇರಳವಾಗಿ ಆಶೀರ್ವದಿಸಲಿ.
ಹೀಗೆ ಇವರು ಎಂದೆಂದೂ ಎಲ್ಲೆಲ್ಲೂ
ದೈವ ಪ್ರಜೆಯ ಕ್ರಿಯಾತ್ಮಕ ಸದಸ್ಯರಾಗಿರಲಿ.
ಅಂತೆಯೇ ಅವರು ಇಲ್ಲಿ ನೆರೆದಿರುವ ಎಲ್ಲರ ಮೇಲೆ
ನಮ್ಮ ಪ್ರಭು ಯೇಸು ಕ್ರಿಸ್ತರಲ್ಲಿ ತಮ್ಮ ಶಾಂತಿಯನ್ನು ಅನುಗ್ರಹಿಸಲಿ.
ಎಲ್ಲರು: ಆಮೆನ್.
ಯಾಜಕ: ಸರ್ವಶಕ್ತ ದೇವರಾದ, ಪಿತ, ಮತ್ತು ಸುತ ಮತ್ತು ಪವಿತ್ರಾತ್ಮರು ನಿಮ್ಮನ್ನು ಆಶೀರ್ವದಿಸಲಿ.
ಎಲ್ಲರು: ಆಮೆನ್.
ಯಾಜಕ: ಶಾಂತಿಯಿಂದ ಹೋಗಿಬನ್ನಿ.
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ.
After the blessing, if circumstances suggest, a suitable canticle that expresses Paschal joy and thanksgiving, or the canticle of the Blessed Virgin Mary, the Magnificat, may be sung by all.
Where it is the custom to bring the baptized infant to the altar of the Blessed Virgin Mary, this custom should appropriately be retained.
======================

No comments:
Post a Comment